amicus curiae ಅಮೈಕಸ್‍ ಕ್ಯುಅರಿಈ
ನಾಮವಾಚಕ
Latin (ಬಹುವಚನ amici curiae ಉಚ್ಚಾರಣೆ ಅಮೈಸೈ ಕ್ಯುಅರಿಈ).

ಕೋರ್ಟುಗೆಳೆಯ; ನ್ಯಾಯಾಲಯ ಮಿತ್ರ; ನ್ಯಾಯಾಲಯದ ಸಲಹೆಗಾರ; ನ್ಯಾಯಸ್ಥಾನದ ಆಹ್ವಾನದ ಮೇರೆಗೆ ನಿಷ್ಪಕ್ಷಪಾತವಾದ ಸಲಹೆ ಕೊಡುವವನು.